Skip to playerSkip to main content
  • 7 years ago
ಅನುಪಮಾ ಪರಮೇಶ್ವರನ್ ಅವರ ನಟನೆ ಹಾಗೂ ಅವರ ಮೋಡಿ ಒಳಗಾಗಿರುವ ಕನ್ನಡ ಪ್ರೇಕ್ಷಕರು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಕೋಟ್ಯಾಂತರ ಕನ್ನಡಿಗರ ಮನಸ್ಸು ಕದ್ದ ಈ ಚೆಲುವೆ ಈಗ ಸ್ಯಾಂಡಲ್ ವುಡ್ ನ ನೆಚ್ಚಿನ ನಟಿಯಾಗಿದ್ದಾರೆ.

actress anupama parameswaran debut to sandalwood in puneeth rajkumar starrer natasaarvabhowma. anupama personally got good response for her acting.
Be the first to comment
Add your comment

Recommended