Skip to playerSkip to main contentSkip to footer
  • 7 years ago
ರಾಜ್ಯ ರಾಜಕಾರಣದಲ್ಲಿ ಯಾರು ಸರಿ ಇದ್ದಾರೆ ಯಾರು ಸರಿ ಇಲ್ಲ ಅನ್ನೋದನ್ನ ಜನರು ತೀರ್ಮಾನ ಮಾಡುವಷ್ಟರಲ್ಲಿ ದಿನಕ್ಕೊಂದು ಸುದ್ದಿ ಕೊಡುತ್ತಿರುವ ರಾಜ್ಯ ರಾಜಕಾರಣ ರಾಜ್ಯದ ಜನರ ತಾಳ್ಮೆಯನ್ನ ವಿಪರೀತವಾಗಿ ಪರೀಕ್ಷಿಸುತ್ತಿದೆ, ಜನತೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ದಿನಕ್ಕೊಂದು ದೊಂಬರಾಟವನ್ನು ನೋಡುವಂತಾಗಿದೆ.

State Politics, which is a day-to-day give new news, is overly tested by the people's patience as people decide who is right in state politics.

Category

🗞
News

Recommended