Lok Sabha Election 2019 : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

  • 5 years ago
Lok Sabha Election 2019 : Bangalore Rural is a Lok Sabha constituency where Chief Minister HD Kumaraswamy, HD Deve Gowda, Tejaswini Ramesh, CP Yogeshwar and DK Suresh have contested. The previous Kanakapura constituency has changed to Bengaluru Rural region today. Watch video to know more.

ಲೋಕಸಭೆ ಚುನಾವಣೆ 2019 : ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಎಚ್ ಡಿ ದೇವೇಗೌಡ, ತೇಜಸ್ವಿನಿ ರಮೆಶ್, ಸಿಪಿ ಯೋಗೇಶ್ವರ, ಡಿಕೆ ಸುರೇಶ್ ರಂಥ ಘಟನಾಘಟಿ ರಾಜಕಾರಣಿಗಳು ಸ್ಪರ್ಧಿಸಿದಂಥ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಕ್ಷೇತ್ರ. ಈ ಹಿಂದಿನ ಕನಕಪುರ ಕ್ಷೇತ್ರ ಇಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರವಾಗಿ ಬದಲಾಗಿದೆ.

Recommended