Skip to playerSkip to main content
  • 7 years ago
Yajamana Movie: ಯೋಗರಾಜ್ ಭಟ್ಟರು ಹಾಡು ಬರೆದ್ರು ಅಂದ್ರೆ ಆ ಹಾಡು ಸೂಪರ್ ಹಿಟ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಭಟ್ಟರ ಸಾಹಿತ್ಯಕ್ಕೆ ಒಳ್ಳೆ ಸಿಂಗರ್ ಸಿಕ್ಬಿಟ್ರೆ ಮುಗಿತು. ಆ ಹಾಡಿನ ಗತ್ತು, ಗಮ್ಮತ್ತು ಕೇಳೋದೇ ಬೇಡ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್, ಹಿಟ್, ಲೈಕ್ಸ್ ಫಿಕ್ಸ್.

Yajamana Movie: Director yograj bhat and challenging star darshan combination songs are creates trend in kannada industry. hers is the list of darshan and bhat songs.
Be the first to comment
Add your comment

Recommended