Siddaganga Swamiji: ಶ್ರೀಗಳ ಹೆಸರಲ್ಲಿ ಅನ್ನದಾಸೋಹ ಕಾರ್ಯಕ್ರಮ ನಡೆಸುತ್ತಿರುವ ತುಮಕೂರಿನ ನಿವಾಸಿ ಸಂತೋಷ್ ಕುಮಾರ್

  • 5 years ago
ಅಭಿನವ ಬಸವಣ್ಣ ಎಂದೇ ಖ್ಯಾತಿ ಪಡೆದ ಶ್ರೀ ಶಿವಕುಮಾರ ಸ್ವಾಮೀಜಿಗಳು ಜಾತಿ-ಮತಗಳ ವ್ಯಾಪ್ತಿಯನ್ನು ಮೀರಿ ಸೇವೆಯಲ್ಲೇ ತಮ್ಮ ಬದುಕನ್ನು ಸವೆಸಿದವರು. ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ, ಅಕ್ಷರ ದಾಸೋಹ, ಅನ್ನದಾಸೋಹದ ಕೊಡುಗೆ ನೀಡಿದ ಶ್ರೀಗಳು ಸಮಾಜ ಸೇವೆಯಲ್ಲೇ ದೇವರನ್ನು ಕಂಡವರು. ಶ್ರೀಗಳ ಹೆಸರಲ್ಲಿ ಅನ್ನದಾಸೋಹ ಕಾರ್ಯಕ್ರಮ ನಡೆಸುತ್ತಿರುವ ತುಮಕೂರಿನ ನಿವಾಸಿ ಸಂತೋಷ್ ಕುಮಾರ್

Tumkur Siddaganga mutt Sri Shivakumara Swamiji passed away on January 21st. Dr Shivakumara Swamiji was popularly known as Trividha Dasohi. Here is a Tumkur resident, Santhosh Kumar who was serving food whole night in the name of Dr Shivakumara Swamiji

Recommended