ಮೋದಿ ಸರ್ಕಾರದಿಂದ 19 ಕೋಟಿ ಜನತೆಗೆ ಭರ್ಜರಿ ಗುಡ್ ನ್ಯೂಸ್..! | Oneindia Kannada

  • 5 years ago
ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10 ಮೀಸಲು ನೀಡುವ ಕೇಂದ್ರ ಸರ್ಕಾರದ ನಿರ್ಧಾರ ದಿಂದಾಗಿ ಸುಮಾರು 19 ಕೋಟಿ ಮಂದಿಗೆ ಅನುಕೂಲವಾಗ ಬಹುದು ಎಂದು ಆಂಗ್ಲ ದೈನಿಕವೊಂದು ಲೆಕ್ಕಾಚಾರ ಮಾಡಿದೆ. 2018ರಲ್ಲಿ ಭಾರತದ ಒಟ್ಟು ಜನಸಂಖ್ಯೆ 135 ಕೋಟಿ. 2015 - 16ನೇ ಸಾಲಿನ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯ ಪ್ರಕಾರ, ಶೇ. 26ರಷ್ಟು ಮಂದಿ ಒಬಿಸಿ, ಎಸ್ಸಿ ಹಾಗೂ ಎಸ್ಟಿ ಯಾವ ವರ್ಗಕ್ಕೂ ಸೇರುವುದಿಲ್ಲ.

Around 19 crore people could benefit from the central government's decision to provide 10% to the economically backward upper classes. The total population of India in 2018 is 135 crore. According to the National Family and Health Survey of 2015 - 16th, 26% do not belong to OBC, SC and ST.