ದಟ್ಸನ್ ಗೋ ಮತ್ತು ಗೋ+ ರಿವ್ಯೂ - 2018ರ ದಟ್ಸನ್ ಗೋ ಮತ್ತು ಗೋ+ ಮೊದಲ ಚಾಲನ ವಿಮರ್ಶೆ

  • 5 years ago
2018ರ ದಟ್ಸನ್ ಗೋ ಮತ್ತು ಗೋ+ ರಿವ್ಯೂ: ದಟ್ಸನ್ ಇಂಡಿಯಾ ಸಂಸ್ಥೆಯು ತಮ್ಮ ಹೊಸ ಗೋ ಮತ್ತು ಗೋ+ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 3.29 ಲಕ್ಷ ಹಾಗು ರೂ. 3.83 ಲಕ್ಷದ ಮಾರಾಟದ ಬೆಲೆಯನ್ನು ನಿಗದಿ ಮಾಡಲಾಗಿದೆ. ದಟ್ಸನ್ ಗೋ ಮತ್ತು ಗೋ+ ಕಾರುಗಳು ಈ ಬಾರಿ 28 ಹೊಸ ಫೀಚರ್ಸ್ ಅನ್ನು ಪಡೆದುಕೊಂದಿದ್ದು, ಜೊತೆಗೆ ಹಿಂದಿನ ತಲೆಮಾರಿನ ಕಾರುಗಳಿಗಿಂತಾ 100 ಅಭಿವೃಧಿಗಳನ್ನು ಪಡೆದುಕೊಂಡಿದೆ.
#DatsunGo #DatsunGo plus #DatsunReview #DatsunSpecification #DatsunFirstLook #DatsunFirstImpression

Recommended