ಸ್ಟೊರೀಸ್ ಗೆ ಮೂರು ಹೊಸ ಫೀಚರ್ ನ್ನು ಸೇರಿಸಿದ ಇನ್ಸ್ಟಾಗ್ರಾಂ | Oneindia Kannada

  • 5 years ago
ಫೋಟೋ ಶೇರಿಂಗ್ ಫ್ಲ್ಯಾಟ್ ಫಾರ್ಮ್ ಆಗಿರುವ ಇನ್ಸ್ಟಾಗ್ರಾಂ ಹೊಸದಾಗಿ ಕೆಲವು ಫೀಚರ್ ಗಳನ್ನು ಪ್ರಕಟಿಸಿದೆ. ಇದು ನೀವು ಈ ಫ್ಲ್ಯಾಟ್ ಫಾರ್ಮ್ ನಲ್ಲಿ ಜನರ ಜೊತೆಗೆ ಸಂವಹನ ನಡೆಸುವ ರೀತಿಯನ್ನೇ ಬದಲಾಯಿಸುತ್ತದೆ ಎಂದು ಅಭಿಪ್ರಾಯಪಡಲಾಗುತ್ತಿದೆ.ಹಾಗಾದ್ರೆ ಆ ಮೂರು ಫೀಚರ್ ಗಳು ಯಾವುದು?

Recommended