ಬಿಜೆಪಿ ಫೇಲ್ ಆದ್ರೂ ನರೇಂದ್ರ ಮೋದಿ ಜನಪ್ರಿಯತೆ ಕಮ್ಮಿ ಆಗಿಲ್ಲ | ಸಮೀಕ್ಷೆ ಹೇಳಿದ ಸಂಗತಿ | Oneindia Kannada

  • 6 years ago
An internal survey of BJP tells, Brand Modi appears strong, but his party and various schemes introduced by his government fail to seek attention of people.

ಬಿಜೆಪಿಯ ಆಂತರಿಕ ಸಮೀಕ್ಷೆಯೊಂದರ ಪ್ರಕಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೆಲವು ಯೋಜನೆಗಳು ಜನರಿಗೆ ತೃಪ್ತಿ ನೀಡದೆ ಇದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ.

Recommended