Star campaigner of BJP, UP CM Yogi Adityananth dragged the caste of Lord Hanuman in a rally in Rajasthan for Dalit's votes. The step becomes controversial now.
ಭಗವಂತ ಹನುಮ ಒಬ್ಬ ದಲಿತ ಬುಡಕಟ್ಟು ಸಮುದಾಯಕ್ಕೆ ಸೇರಿದವನು" ಎನ್ನುವ ಮೂಲಕ ಹೊಸ ವಿವಾದವೊಂದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಂದಿ ಹಾಡಿದ್ದಾರೆ.