ಅಕ್ರಮ ತಡೆಯಲು ಹೊಸ ರೂಪದಲ್ಲಿ ಬರುತ್ತಿದೆ 108 ಆಂಬುಲೆನ್ಸ್ | Oneindia Kannada

  • 6 years ago
108 Ambulance will soon be modified to avoid Illegal things. State government planning to launch new avtar of 108 Ambulance services across the state. According to officers it will be more transparent.

ಇನ್ನು ಮುಂದೆ ರೋಗಿಗಳನ್ನು ಪೀಡಿಸುವ, ಅಕ್ರಮವೆಸಗುವ, ಹಣ ಕೀಳುವ ಪ್ರವೃತ್ತಿಗೆ ಬ್ರೇಕ್ ಬೀಳಲಿದೆ. 108 ಆಂಬ್ಯುಲೆನ್ಸ್ ಹೊಸ ರೂಪದಲ್ಲಿ ನಿಮ್ಮೆಲ್ಲರೆದುರು ಬಂದು ನಿಲ್ಲಲಿದೆ. ಆಂಬ್ಯುಲೆನ್ಸ್ ಹೆಸರಲ್ಲಿ ಹಣ ಸಾಗಿಸುವುದು ಅಕ್ರಮ ನಡೆಸುವುದು, ರೋಗಿಗಳ ಬಳಿ ಹಣ ಕೀಳುವುದು, ನಿರ್ದಿಷ್ಟ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿರುವುದು ಇಂತಹ ಅಕ್ರಮಗಳಿಗೆ ಇನ್ನು ತಡೆ ಬೀಳಲಿದೆ.

Recommended