ಜಿಮ್‍ಗಳಲ್ಲಿ ನೀಡುವ ಪ್ರೋಟಿನ್ ಪೌಡರ್ ಸೈಡ್ ಎಫೆಕ್ಟ್ ತಿಳಿಯಲು ಮುಂದಾದ ಆರೋಗ್ಯ ಇಲಾಖೆ | K Sudhakar | Gym

  • 2 years ago
ಜಿಮ್‍ಗಳಲ್ಲಿ ನೀಡುವ ಪ್ರೋಟಿನ್ ಪೌಡರ್ ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಪ್ರೋಟಿನ್ ಪೌಡರ್ ಸೈಡ್ ಎಫೆಕ್ಟ್‍ನ ಅಸಲಿಯತ್ತಿಗೆ ಆರೋಗ್ಯ ಇಲಾಖೆ ಮುಂದಾಗಿದ್ದು, ಪ್ರೋಟಿನ್ ಪೌಡರ್‍ನ ಸ್ಯಾಂಪಲ್ಸ್ ಅನ್ನು ಲ್ಯಾಬ್‍ಗೆ ರವಾನಿಸಿದೆ. ಇದರ ರಿಪೋರ್ಟ್ ಇನ್ನೊಂದು ವಾರದಲ್ಲಿ ಬರಬೇಕಿದ್ದು ಜಿಮ್‍ಗಳ ಭವಿಷ್ಯ ನಿರ್ಧಾರವಾಗಲಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ.

#publictv #gym #proteinpowder

Recommended