Bellary By-elections Results 2018 : ಬಳ್ಳಾರಿಯಲ್ಲಿ ಕೈ ಅಭ್ಯರ್ಥಿ ವಿ ಎಸ್ ಉಗ್ರಪ್ಪ ಗೆಲುವಿಗೆ ಸಿದ್ದು ವಿಶ್

  • 6 years ago
Siddaramaiah tweet about BJP defeat in Bellary. He said perfect celebration of 'Naraka Chaturdashi' in Bellary. He did serial tweets about BJP defeat in Bellary.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜೆ.ಶಾಂತ ಅವರು ಕಣದಲ್ಲಿದ್ದರೆ ಕಾಂಗ್ರೆಸ್ ನಿಂದ ವಿ.ಎಸ್.ಉಗ್ರಪ್ಪ ಮೊದಲ ಬಾರಿಗೆ ಸ್ಪರ್ಧಿಸಿದ್ದಾರೆ. ಇದೀಗ ಬಳ್ಳಾರಿಯಲ್ಲಿ ವಿ ಎಸ್ ಉಗ್ರಪ್ಪ ಭರ್ಜರಿ ಜಯ ದಾಖಲಿಸಿದ್ದು ಸಿದ್ದರಾಮಯ್ಯ ಶುಭ ಕೋರಿದ್ದಾರೆ

Recommended