Lok Sabha Elections 2019: ಚುನಾವಣೆಯಲ್ಲಿ ಗೆಲ್ಲಲು ಸಜ್ಜಾಗಿರುವ ಬಿ ಎಸ್ ಪಿಯ ಮಾಯಾವತಿ | Oneindia Kannada

  • 5 years ago
Mayawati of the BSP party is preparing for win. Mayawati has made a strategy for the desire to become Prime Minister. Here is a video about this.

ಲೋಕಸಭಾ ಚುನಾವಣೆಯ ಭರಾಟೆ ದೇಶದಾದ್ಯಂತ ಜೋರಾಗಿಯೇ ಸಾಗಿದೆ. ಬಿಜೆಪಿ ಮತ್ತೊಮ್ಮೆ ಮೋದಿ ಎಂಬ ಘೋಷವಾಕ್ಯ ಮೊಳಗಿಸುತ್ತಿದ್ದರೆ, ದೇಶದ ಅಭಿವೃದ್ಧಿಗೆ ರಾಹುಲ್ ಗಾಂಧಿಯೇ ಪ್ರಧಾನಿಯಾಗಬೇಕೆಂಬ ಆಶಯವನ್ನು ಕಾಂಗ್ರೆಸ್ ವ್ಯಕ್ತಪಡಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಎಸ್ಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಮಾಯಾವತಿ ಅವರು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದರೆ ಪ್ರಧಾನಿಯಾಗುವ ಬಯಕೆ ಈಡೇರುವುದಿಲ್ಲ ಎಂದರಿತು ದೂರ ಉಳಿದಿದ್ದಾರೆ.

Recommended