Bellary By-elections 2018 : ಬಳ್ಳಾರಿಯಲ್ಲಿ ಬಿ ಶ್ರೀರಾಮುಲು v/s ಡಿ ಕೆ ಶಿ | ಯಾರಿಗೆ ಸೋಲು? ಯಾರಿಗೆ ಗೆಲುವು?

  • 6 years ago
Bellary Lok Sabha by election is tough one in by election 2018. Sriramulu's sister J Shantha is BJP's candidate and Ugrappa is congress candidate. DK Shivakumar is congress in charge for Bellary election.

ಉಪಚುನಾವಣೆ 2018ರ ಅತಿ ಪ್ರತಿಷ್ಠಿತ ಕಣವೆಂದರೆ ಅದುವೆ ಬಳ್ಳಾರಿ. ಲೋಕಸಭೆ ಸದಸ್ಯ ಸ್ಥಾನಕ್ಕಾಗಿ ಬಿಜೆಪಿಯ ಜೆ.ಶಾಂತಾ ಹಾಗೂ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಅವರು ಕಣದಲ್ಲಿದ್ದಾರೆ. ಆದರೆ ನಿಜವಾದ ಸ್ಪರ್ಧೆ ನಡೆದಿರುವುದು ಶ್ರೀರಾಮುಲು ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ.

Recommended