ಕನ್ನಡ ಭಾಷೆಗೆ ಪ್ರಾಮುಖ್ಯತೆ ಕೊಡುವ ಸಲುವಾಗಿ ಎಚ್ ಡಿ ಕೆ ಇಟ್ಟ ದಿಟ್ಟ ಹೆಜ್ಜೆ | Oneindia Kannada

  • 6 years ago
From November 1, 2018 all administrative files that come to the Chief Minister H.D.Kumaraswamy office should be in Kannada. If file is in English they will be returned.
ಆಡಳಿತದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಜಾರಿಗೆ ತರಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಿಟ್ಟ ಹೆಜ್ಜೆ ಇಡಲಿದ್ದಾರೆ. ಹೌದು, ಮುಖ್ಯಮಂತ್ರಿಗಳ ಮುಂದೆ ಬರುವ ಎಲ್ಲಾ ಆಡಳಿತಾತ್ಮಕ ಕಡತಗಳು ಕನ್ನಡದಲ್ಲಿ ಕಡ್ಡಾಯವಾಗಿ ಇರಬೇಕು.

Recommended