Skip to playerSkip to main content
  • 7 years ago
Kannada actor Shiva Rajkumar and Sudeep starrer the villain movie released today (October 18th). Here is the twitter review.

ಕಿಚ್ಚ ಸುದೀಪ್ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ದಿ ವಿಲನ್ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ರಾಜ್ಯದ ಹಲವು ಕಡೆ ಮಧ್ಯರಾತ್ರಿಯಿಂದಲೇ ಪ್ರದರ್ಶನ ಆರಂಭವಾಗಿದ್ದು, ಮುಂಜಾನೆ 5, 6 ಮತ್ತು 7 ಗಂಟೆಗೆ ಮೊದಲ ಶೋ ಆರಂಭವಾಗಿದೆ. ಸಿನಿಮಾ ನೋಡಿದ ಮತ್ತು ಸದ್ಯ ನೋಡುತ್ತಿರುವ ಪ್ರೇಕ್ಷಕರು, ಥಿಯೇಟರ್ ಆದ ಅನುಭವ ಮತ್ತು ಸಿನಿಮಾ ಬಗ್ಗೆ ತಮ್ಮ ಅನಿಸಿಕೆಯನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ರೆ, ಸಿನಿಮಾ ಬಗ್ಗೆ ಪ್ರೇಕ್ಷಕರ ಮೊದಲ ರಿವ್ಯೂ ಏನು.?

Category

🗞
News
Comments

Recommended