ಮೇಕೆದಾಟು ಯೋಜನೆ : ನಿತಿನ್ ಗಡ್ಕರಿಯನ್ನು ಭೇಟಿ ಮಾಡಿದ ಹೆಚ್.ಡಿ ದೇವೇಗೌಡ | Oneindia Kannada

  • 6 years ago
ಮೇಕೆದಾಟು ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರಕ್ಕೆ ಅಗತ್ಯ ಅನುಮತಿ ನೀಡಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಭರವಸೆ ನೀಡಿದ್ದಾರೆ.

Former prime minister H.D.Devegowda has met union water resources minister Nitin Gadkari seeking nod for Mekedatu project on Thursday in Delhi.

Recommended