Bangalore Mysore Expressway: ಸರ್ವೀಸ್ ರಸ್ತೆ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಸಚಿವ ನಿತಿನ್ ಗಡ್ಕರಿ

  • last year
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸರ್ವೀಸ್ ರಸ್ತೆ ಬಗ್ಗೆ ಏರ್ಪಟ್ಟಿದ್ದ ಗೊಂದಲಗಳಿಗೆ ಸ್ವತಃ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತೆರೆ ಎಳೆದಿದ್ದಾರೆ..Union Road Transport and Highways Minister Nitin Gadkari himself has raised the curtain on the confusion about the service road on Bangalore-Mysore Expressway.