Mysore Dasara 2018 : ಈ ದಿನಗಳಲ್ಲಿ ಅರಮನೆ ಪ್ರವೇಶ ನಿರ್ಬಂಧ | Oneindia Kannada

  • 6 years ago
Mysore Dasara 2018: Religious worships will take place in the palace from October 4 to November 2. So some day entry to the palace is restricted.


ಅಕ್ಟೋಬರ್ 10 ರಿಂದ 19ರವರೆಗೆ ನಡೆಯಲಿರುವ ವಿಶ್ವವಿಖ್ಯಾತ ನಾಡಹಬ್ಬ ದಸರೆಗೆ ಜಿಲ್ಲೆಯಲ್ಲಿ ಸಂತಸ ಮನೆಮಾಡಿದೆ. ಅಂದಹಾಗೆ ದಸರಾ ಮಹೋತ್ಸವವೆಂದರೆ ಮೊದಲು ನೆನಪಾಗುವುದು ರಾಜರ ವೈಭವದ ಪೂಜೆ-ಪುನಸ್ಕಾರಗಳು.

Recommended