Darshan had Yajamna shoot which got cancelled at the last moment if the shoot had happened Darshan would have been safe.
ಚಾಲೆಂಜಿಂಗ್ ಸ್ಟಾರ್ ದರ್ಶನ್ , ಪ್ರಜ್ವಲ್ ದೇವರಾಜ್ ಹಾಗೂ ದೇವರಾಜ್ ಕಾರು ಅಪಘಾತ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್ ಅವರ ಯಜಮಾನ ಸಿನಿಮಾದ ಶೂಟಿಂಗ್ ಕ್ಯಾನ್ಸಲ್ ಆಗದೇ ಹೋಗಿದ್ದರೆ ಇಂದು ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಸೇಫ್ ಆಗಿ ಇರುತ್ತಿದ್ದರು.
Be the first to comment