Skip to playerSkip to main contentSkip to footer
  • 7 years ago
Moles That Reveal A Lot About Success In A Marriage Moles on different parts of the body explain a lot about the behaviour and the nature of the individual. Here, in this article, we are revealing about the different ways in which an individual can find out on how their luck would change after their wedding. A woman having moles in certain parts are believed to get lucky only after their marriage. So, go ahead and find out if your lady love has a mole in any of these parts.


ದೇಹದಲ್ಲಿರುವ ಒಂದು ಮಚ್ಚೆಯು ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ದೇಹದ ವಿವಿಧ ಭಾಗಗಳಲ್ಲಿ ಇರುವ ಮಚ್ಚೆಯಿಂದ ನಮ್ಮ ಜೀವನದ ಅದೃಷ್ಟ, ಆರೋಗ್ಯ ಮತ್ತು ಸಂಪತ್ತಿನ ಬಗ್ಗೆ ತಿಳಿದುಬರುತ್ತದೆ. ಹುಟ್ಟುವಾಗಲೇ ದೇಹದ ಯಾವುದಾದರೂ ಭಾಗದಲ್ಲಿ ಮಚ್ಚೆ ಇರುವುದು. ಅದರಲ್ಲೂ ಮಹಿಳೆಯರ ದೇಹದ ಕೆಲವೊಂದು ಭಾಗದಲ್ಲಿರುವಂತಹ ಮಚ್ಚೆಯು ಆಕೆಗೆ ವಿವಾಹದ ಬಳಿಕ ಅದೃಷ್ಟ ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ಅರ್ಧಾಂಗಿಯ ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ದರೆ ಅದೃಷ್ಟ ಎಂದು ತಿಳಿಯಲು ಈ ವಿಡಿಯೋ ನೋಡಿ

Category

🗞
News

Recommended