ಹಿಂದೂ ಧರ್ಮೀಯರ ಮನೆ, ಮಠಗಳಲ್ಲಿ ಗಣೇಶ ಚತುದರ್ಶಿಯನ್ನು ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣಪತಿಯನ್ನು ಪೂಜಿಸುವ ಭಕ್ತರು ದೇವರಿಗೆ ಏನು ಇಷ್ಟ ಎಂದು ತಿಳಿದುಕೊಂಡು ಪೂಜಿಸಿದರೆ ತುಂಬಾ ಒಳ್ಳೆಯದು. ಇದರಿಂದ ಗಣೇಶ ದೇವರು ಬೇಗನೆ ಪ್ರಸನ್ನರಾಗುವರು. ಗಣಪತಿ ದೇವರಿಗೆ ಏನೆಲ್ಲಾ ಇಷ್ಟ ಎನ್ನುವ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ತಿಳಿದುಕೊಂಡು ಗಣಪತಿ ದೇವರನ್ನು ಆರಾಧಿಸಿ...
Things That Lord Ganesha Loves Lord Ganesha is known for his elephant head and his enormous belly. He is one of friendliest Hindu Gods who is bereft of malice and curses. The cute and cuddly image of Ganesha inspires lots of love among his devotees. That is why he is called 'Ganapati', the lord of the people. Ganesh Chaturthi is special festival meant to celebrate the glory of Lord Ganesha and is due in a week's time. So, let us find out what are the things that Ganesha loves the most to please him on this special day.