Ganesh Chaturthi 2018 : ಗಣೇಶನ ಪೂಜೆ ಮಾಡುವ ವಿಧಿವಿಧಾನಗಳು | ಇದನ್ನ ಪಾಲಿಸಿ | Oneindia Kannada

  • 6 years ago
How to perform Ganesh Chaturthi Puja It is that time of the year, when all the ‘bappa’ bhakts (devotees) are eager to play host to the Lord by inviting him to their homes. The freshness in the breeze and the picture perfect weather strikes a perfect balance between mind, body and soul. In order to please the Ganapati, and make him visit your abode year on year, we tell you how to perform the special ‘Ganesh Chaturthi’ puja (prayer).

ಗಣಗಳ ಅಧಿಪತಿ ಗಣೇಶನನ್ನು ಪೂಜಿಸುವ ಹಬ್ಬವಾಗಿದೆ ಚತುರ್ಥಿ. ಈ ದಿನ ಗಣಪನಿಗೆ ಹಬ್ಬದ ಅಡುಗೆಯನ್ನೇ ಮಾಡಲಾಗುತ್ತದೆ. ಮೋದಕವೆಂದರೆ ಗಣಪನಿಗೆ ತುಂಬಾ ಪ್ರೀತಿ. ಅದಕ್ಕಾಗಿಯೇ ಮೋದಕವನ್ನು ಪ್ರಸಾದ ರೂಪದಲ್ಲಿ ಮನೆಯಲ್ಲಿ ತಯಾರಿಸಲಾಗುತ್ತದೆ. ಗಣಪನ ವಿಗ್ರಹವನ್ನು ಮನೆಗೆ ಕರೆತಂದು ಪೂಜೆಯನ್ನು ಮಾಡುತ್ತಾರೆ. ಹೂವಿನ ಮಾಲೆ ಹಾಕಿ ಗಣಪನನ್ನು ಶೃಂಗರಿಸುತ್ತಾರೆ. ವಿಧ ವಿಧ ತಿಂಡಿ ತಿನಿಸುಗಳನ್ನು ತಯಾರಿಸಿ ಗಣಪನಿಗೆ ಪೂಜೆಯನ್ನು ಮಾಡಿ ಪ್ರಸಾದವನ್ನು ವಿತರಿಸುತ್ತಾರೆ. ಪ್ರತೀ ಬಾರಿ ಚೌತಿಯಂದು ಈ ವಿಧಾನವನ್ನು ಭಕ್ತರು ಅನುಸರಿಸುತ್ತಾರೆ. ಆದರೆ ಇಂದಿನ ನಮ್ಮ ವಿಡಿಯೋದಲ್ಲಿ ಕ್ರಮಪ್ರಕಾರವಾಗಿ ಗಣಪನ ಪೂಜೆಯನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

Recommended