ಸಮ್ಮಿಶ್ರ ಸರ್ಕಾರದ ಬಗ್ಗೆ ಬ್ರಿಟಿಷ್ ಹೈ ಕಮಿಷನರ್ ಪ್ರಶ್ನೆ ಮಾಡಿದ್ರು ಎಂದು ಮಾಹಿತಿ ಕೊಟ್ಟ ಎಚ್ ಡಿ ದೇವೇಗೌಡ

  • 6 years ago
ಕರ್ನಾಟಕ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರದ ಮೈತ್ರಿ ಸರ್ಕಾರದ ಸ್ಥಿರತೆ ಬಗೆಗೆ ವಿದೇಶದಲ್ಲೂ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಸ್ವತಃ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಬಹಿರಂಗಪಡಿಸಿದ್ದಾರೆ.

Former prime minister H.D. Devegowda has revealed that British high commissionaire who met him on Friday has asked about instability of coalition government.

Recommended