ಕಾಂಗ್ರೆಸ್ ಹಣಕಾಸು ಇಲಾಖೆಗಾಗಿ ಬೇಡಿಕೆ ಇಟ್ಟಿದೆ ಎಂದು ಹೇಳಿಕೆ ಕೊಟ್ಟ ಎಚ್ ಡಿ ದೇವೇಗೌಡ | Oneindia Kannada
  • 6 years ago
"ಸಾಲಮನ್ನಾ ಮಾಡೊದು ಸುಲಭವಿಲ್ಲ. ಕಾಂಗ್ರೆಸ್ ಈಗ ಹಣಕಾಸು ಇಲಾಖೆಯ ಬೇಡಿಕೆಯನ್ನೂ ಮುಂದಿಟ್ಟಿದೆ" ಎಂದು ಎಚ್ ಡಿ ದೇವೇಗೌಡರು ಹೇಳಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಅನುವುಮಾಡಿಕೊಟ್ಟಿದೆ. ಹೇಳಿದ್ದು ಬೇಷರತ್ ಬೆಂಬಲ. ಇದೀಗ ಕಾಂಗ್ರೆಸ್ ಇಡುತ್ತಿರುವ ಬೇಡಿಕೆಗಳ ಪಟ್ಟಿಯನ್ನು ನೋಡಿದರೆ 'ಬೇಷರತ್' ಎಂಬ ಪದದ ಅರ್ಥವನ್ನು ಪದಕೋಶದಲ್ಲಿ ತಡಕಾಡಬೇಕು!

Karnataka election results 2018: Is Congress demanding for finance minister post? Former PM and JDS supremo HD Deve Gowda told, 'yes'. After it's unconditional support on results day, now Congress is demanding for various posts on cabinet!
Recommended