ಬೈಕ್‌ಗಿ ಡಿಕ್ಕಿ, ಸ್ಯಾಂಡಲ್‌ವುಡ್ ನಟನ ಕಾರ್‌ಗೆ ಅಪಘಾತ..! | FIlmibeat Kannada

  • 6 years ago
Sandawlood actor and Producer Jai Jagadish car met with an accident . He is out of danger with some minor injuries .


ಸ್ಯಾಂಡಲ್‌ವುಡ್ ನಟ, ನಿರ್ಮಾಪಕ ಜೈ ಜಗದೀಶ್ ಕಾರಿಗೆ ಅಪಘಾತ ಆಗಿದ್ದು ಮುಖಕ್ಕೆ ಏಟು ಬಿದ್ದಿದೆ. ಆದರೆ ಪ್ರಾಣಕ್ಕೆ ಯಾವುದೇ ಅಪಾಯ ಇಲ್ಲ ಎಂದು ಜೈ ಜಗದೀಶ್ ಅವರೇ ಹೇಳಿದ್ದಾರೆ.

Category

🗞
News

Recommended