ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳಾದ ಶಿಯೋಮಿ, ಒನ್ ಪ್ಲಸ್, ಆಸೂಸ್ ಗಳು ತಮ್ಮ ಫೋನ್ ಗಳನ್ನು ಫ್ಲ್ಯಾಶ್ ಸೇಲ್ ನಲ್ಲಿ ಮಾರಾಟ ಮಾಡುತ್ತದೆ. ಈ ಕಂಪೆನಿಗಳು ಕೆಲವೇ ಕೆಲವು ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿ ಕೆಲವೇ ನಿಮಿಷಗಳಲ್ಲಿ ಅವುಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿರುತ್ತದೆ. ಹಾಗಾಗಿ ಕೆಲವು ಸರಳವಾದ ಮತ್ತು ಸುಲಭವಾದ ಟ್ರಿಕ್ಸ್ ಗಳನ್ನು ಬಳಸಿ ಸ್ಮಾರ್ಟ್ ಫೋನ್ ನ್ನು ಖರೀದಿಸಬಹುದಾದ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಿ.
Smartphone brands like Xiaomi, OnePlus, Asus sell their phones through the flash sales. These companies release a limited number of smartphones which usually go out of sale within minutes. Here are few tricks which will increase the chances of getting the phone on Flash sale