Shiroor Mutt seer ಲಕ್ಷ್ಮೀವರತೀರ್ಥ ಶ್ರೀಗಳಿಗೆ ಧರ್ಮದೈವ ಕೊಡಮಣಿತ್ತಾಯನ ಶಾಪವಿತ್ತಾ? | Oneindia Kannada

  • 6 years ago
News surrounding around Udupi Shiruru Seer death who passed away on July 19th. In social media Swamiji's death because of curse of Dharma Daiva Kodamanithaya. In on of the religious event recently Shiruru Seer not behaved properly with Daiva.


ಶೀರೂರು ಶ್ರೀಗಳಿಗೆ ಫುಡ್ ಪಾಯ್ಸನ್ ಆಗಿತ್ತಾ ಅಥವಾ ಫುಡ್ಡಿಗೆ ಪಾಯ್ಸನ್ ಹಾಕಲಾಗಿತ್ತಾ ಎನ್ನುವ ಬಿಸಿಬಿಸಿ ಚರ್ಚೆಯ ನಡುವೆ, ವಾಟ್ಸಾಪ್ ನಲ್ಲೊಂದು ಹೊಸಸುದ್ದಿ ಹರಿದಾಡುತ್ತಿದೆ. ತುಳುನಾಡಿನಲ್ಲಿ ಬಹುವಾಗಿ ನಂಬುವ ದೈವದ ಶಾಪ ಶ್ರೀಗಳಿಗೆ ತಟ್ಟಿದೆ ಎನ್ನುವುದೇ ಈ ಹೊಸ ಸುದ್ದಿ. ಪ್ರಮುಖವಾಗಿ ದೇವರಿಗಿಂತೆ ದೈವವನ್ನೇ ನಂಬುವರು ಸಂಖ್ಯೆ ಒಂದು ಕೈಮೇಲು ಎನ್ನುವ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭೂತಾರಾಧನೆಗೆ ಇನ್ನಿಲ್ಲದ ಮಹತ್ವ. ಹೀಗಿರುವಾಗ, ದೈವದ ಕೋಲ/ನೇಮವೊಂದರಲ್ಲಿ ಶೀರೂರು ಶ್ರೀಗಳು ದೈವಕ್ಕೆ ವಿಢಂಬನೆ ಮಾಡಿದ್ದಾರೆ. ಅದಕ್ಕೆ ಹೀಗಾಗಿರುವ ಸಾಧ್ಯತೆಯಿದೆಯಾ ಎನ್ನುವ ಚರ್ಚೆ ಆರಂಭವಾಗಿದೆ.

Recommended