Skip to playerSkip to main contentSkip to footer
  • 7/25/2018
Shiroor Shri Lakshmivara Tirtha Swamy demise: CCTV DVR of Shiroor Mutt spotted mysteriously in Swarna river in Hiriyadka, Udupi.

ಶೀರೂರು ಲಕ್ಷ್ಮೀವರ ತೀರ್ಥ ಶ್ರೀ ದೈವಾಧೀನರಾದ ಮೇಲೆ ಎದ್ದಿರುವ ಹಲವು ವಿವಾದಗಳ ನಡುವಲ್ಲೇ, ಮಠದ ಡಿವಿಆರ್ ಗಳು ನಾಪತ್ತೆಯಾಗಿದ್ದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಮೂಲಮಠದ ಎರಡು ಡಿವಿಆರ್ ಗಳಲ್ಲಿ ಒಂದು ಸೋಮವಾರ ಪತ್ತೆಯಾಗಿತ್ತಾದರೂ ಇನ್ನೊಂದು ಪತ್ತೆಯಾಗಿರಲಿಲ್ಲ.

Category

🗞
News

Recommended