ತರಬೇತಿಗೆ ತೆರಳಿದ್ದ 10 ಯೋಧರು ನಿಗೂಢವಾಗಿ ನಾಪತ್ತೆ | Oneindia Kannada

  • 6 years ago
ಕಾಶ್ಮೀರಕ್ಕೆ ವಿಶೇಷ ತರಬೇತಿಗೆಂದು ತೆರಳುತ್ತಿದ್ದ 10 ಜನ ಭದ್ರತಾ ಪಡೆಯ ಯೋಧರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದ ಬರ್ಧಾಮನ್ ಮತ್ತು ದಂಬಾದ್ ರೈಲ್ವೇ ಯಲ್ಲಿ ತೆರಳುತ್ತಿದ್ದ ಈ 10 ಜನ ಮುಘಲ್ಸರೈ ಎಂಬಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Ten Border Security Force (BSF) soldiers on Wednesday went missing from a special army train between Bardhaman and Dhanbad railway stations.

Recommended