ಆಸ್ಟ್ರೇಲಿಯಾಕ್ಕೆ ಏಕದಿನ ಸರಣಿ ವೈಟ್ ವಾಷ್ ಮುಖಭಂಗ | Oneindia Kannada

  • 6 years ago
ಇಂಗ್ಲೆಂಡ್ ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆದ ಐದು ಪಂದ್ಯಗಳ ಏಕದಿನ ಸರಣಿಯ 5ನೇ ಪಂದ್ಯದಲ್ಲೂ ಆತಿಥೇಯ ಇಂಗ್ಲೆಂಡ್, ಜಾಸ್ ಬಟ್ಲರ್ ಆಕರ್ಷಕ ಶತಕದ ನೆರವಿನೊಂದಿಗೆ 1 ವಿಕೆಟ್ ಜಯ ಗಳಿಸಿದೆ. ಇಲ್ಲಿಗೆ ಆಡಿದ ಐದೂ ಪಂದ್ಯಗಳಲ್ಲೂ ಸೋತು ಆಸ್ಟ್ರೇಲಿಯಾ ಸರಣಿ ವೈಟ್ ವಾಷ್ ಮುಖಭಂಗಕ್ಕೀಡಾಗಿದೆ.


Australian cricket team was in England tour from past 2 weeks and Australian cricket team is facing their lowest of the lows by facing a white wash against england in a 5 match ODI series .

Recommended