2ನೆ ಏಕದಿನ ಪಂದ್ಯ !! ಗೆಲ್ಲೋದು ಯಾರು ?? | Oneindia Kannada

  • 3 years ago
ಪೂಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಮಾರ್ಚ್ 26ರ ಶುಕ್ರವಾರ ಭಾರತ ಮತ್ತು ಇಂಗ್ಲೆಂಡ್ ತಂಡಗಳು ದ್ವಿತೀಯ ಏಕದಿನ ಪಂದ್ಯ ಆಡಲಿವೆ. ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಭಾರತ 1-0ಯ ಮುನ್ನಡೆಯಲ್ಲಿದ್ದು, ಸರಣಿ ಜಯಕ್ಕೆ ಇನ್ನೊಂದೇ ಗೆಲುವು ಅಗತ್ಯವಿದೆ.


India and England will play their second one-day international on Friday, March 26 at the Maharashtra Cricket Association Stadium in Pune. With India already leading 1-0 in the three-match series, the series needs another win.

Recommended