ವಾಸ್ತು ಪ್ರಕಾರ ನಿಮ್ಮ ಮನೆಯಲ್ಲಿ ಹಣದ ಡಬ್ಬವನ್ನ ಈ ದಿಕ್ಕಿನಲ್ಲಿ ಇಟ್ಟರೆ ಸಂಪತ್ತು ವೃದ್ಧಿಸುತ್ತೆ

  • 6 years ago
We all have money and valuables we keep in our homes. While some of us may not be very particular about where we store our money, some people prefer to follow certain Vastu tips on where to keep money and valuables. This may be due to various reasons - inflow of wealth, more prosperity, good luck, more success, doubling or riches, etc. Whether it's hard cash, jewellery or any other valuable assets, here are some useful tips on where to keep your money according to Vastu.


ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ವಾಸ್ತು ಪ್ರಕಾರವೇ ಮನೆ ಹಾಗೂ ಕಟ್ಟಡಗಳನ್ನು ಕಟ್ಟುತ್ತಾರೆ. ಕೆಲವರಿಗೆ ಇದರ ಬಗ್ಗೆ ನಂಬಿಕೆ ಇಲ್ಲದೆ ಇರಬಹುದು. ಈ ವಿಡಿಯೋದಲ್ಲಿ ನಿಮಗೆ ಸಂಪತ್ತು ಹಾಗೂ ಸಮೃದ್ಧಿ ತರಬಲ್ಲ ವಾಸ್ತುವಿನ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ನಿಮಗೆ ತುಂಬಾ ಸಹಕಾರಿಯಾಗಲಿದೆ. ಪ್ರತಿಯೊಬ್ಬರ ಮನೆಯಲ್ಲಿ ಅಲ್ಪಸ್ವಲ್ಪವಾದರೂ ಹಣ ಮತ್ತು ಬೆಲೆಬಾಳುವ ವಸ್ತುಗಳು ಇದ್ದೇ ಇರುತ್ತದೆ. ಇದನ್ನು ಕೆಲವರು ಎಲ್ಲೆಂದರಲ್ಲಿ ಬಿಸಾಕಿಡುತ್ತಾರೆ. ಇನ್ನು ಕೆಲವರು ವಾಸ್ತು ಪ್ರಕಾರವೇ ಇದನ್ನು ಇಟ್ಟುಕೊಳ್ಳುವರು. ಇದರಿಂದ ಅವರ ಮನೆಯಲ್ಲಿ ಯಾವತ್ತೂ ಸಂಪತ್ತಿನ ಕೊರತೆ ಕಾಡುವುದಿಲ್ಲ. ಇದು ನಗದು ಹಣ, ಆಭರಣ ಅಥವಾ ಇತರ ಯಾವುದೇ ಬೆಲೆಬಾಳುವ ವಸ್ತುವಾಗಿದ್ದರೂ ಅದನ್ನು ಎಲ್ಲಿಡಬೇಕೆಂದು ವಾಸ್ತು ಪ್ರಕಾರ ಈ ವಿಡಿಯೋದಲ್ಲಿ ಹೇಳಿಕೊಡಲಿದ್ದೇವೆ