Skip to playerSkip to main content
  • 7 years ago
ಹತ್ತು ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಿ, ಉತ್ತಮ ವೇದಿಕೆ ಒದಗಿಸಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರಲ್ಲಿ ಅಂತಿಮವಾಗಿ ವಿಜೃಂಭಿಸಿದ್ದು, ಹಿರಿಯರ ತಂಡ ಎಂದರೆ ತಪ್ಪಾಗಲಾರದು. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಂಭತ್ತಕ್ಕೂ ಅಧಿಕ ಮಂದಿ 30 ಪ್ಲಸ್ ವಯಸ್ಸಿನವರಿದ್ದರು ಎಂಬುದು ವಿಶೇಷ. ಕೆಎಲ್ ರಾಹುಲ್ ಅವರು ನಿರೀಕ್ಷೆಗೂ ಮೀರಿ ಉತ್ತಮವಾಗಿ ಆಡಿದರು.36 ವರ್ಷ ವಯಸ್ಸಿನ ಶೇನ್ ವಾಟ್ಸನ್ ಅವರು ಅನಿರೀಕ್ಷಿತ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠರೆನಿಸಿದರು.

Category

🥇
Sports
Be the first to comment
Add your comment

Recommended