ಸದ್ಯ ಎಲ್ಲರ ಬಾಯಲ್ಲೂ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬಗ್ಗೇನೇ ಮಾತು | Oneindia Kannada

  • 6 years ago
Karnataka Election Results 2018: Everybody is talking about Congress JDS alliance. Such discussions are being heard everywhere. Among all this Tomorrow coalition government will come into existence.

ಬಿಜೆಪಿಯನ್ನು ಹೊರಗಿಡಲು ಜೆಡಿಎಸ್-ಕಾಂಗ್ರೆಸ್ ಕೈ ಜೋಡಿಸಿದ್ದಾಗಿದೆ. ಆದರೆ ಈಗ ರಾಜಕೀಯ ಪಂಡಿತರ ಲೆಕ್ಕಾಚಾರ ಈ ಮೈತ್ರಿ ಅದೆಷ್ಟು ದಿನ ಬಾಳಲಿದೆ ಎಂಬುದರ ಬಗ್ಗೆ. ಈ ಲೆಕ್ಕಾಚಾರಕ್ಕೆ ಹಲವು ಕಾರಣಗಳಿವೆ.

Recommended