Karnataka Elections 2018 : ಈ ಬಾರಿ ಅತಂತ್ರ ವಿಧಾನಸಭೆಯಾದರೆ ಜೆಡಿಎಸ್ ಬೆಂಬಲ ಯಾರಿಗೆ? | Oneindia Kannada

  • 6 years ago
Karnataka assembly elections 2018: The heat is on and the big question who will conquer Karnataka. A recent survey conducted JAIN- A deemed to be university and Lokniti, CSDS has said that the BJP will emerge as the single largest party, but no party will get a clear verdict.

ದಿನೇ ದಿನೇ ರಂಗೇರುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಕರ್ನಾತಕ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಚಾನೆಲ್ ಗಳು, ನ್ಯೂಸ್ ಏಜೆನ್ಸಿಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿವೆ. ಅವುಗಳಲ್ಲಿ ಬಹುಪಾಲು ಸಮೀಕ್ಷೆಗಳು ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆಯೇ ಪಕ್ಕಾ ಎಂದು ಹೇಳಿವೆ.

Recommended