ರಾಹುಲ್ ಗಾಂಧಿಗೆ ರಾಜಕೀಯ ಜ್ಞಾನ ಇಲ್ಲ ಅಂದ್ರು ಎಚ್ ಡಿ ದೇವೇಗೌಡ್ರು | Oneindia kannada

  • 6 years ago
JD(S) supremo H.D.Deve Gowda alleged that, AICC president Rahul Gandhi has no political awareness. Deve Gowda clarified that JD(S) will not join hands with BJP.
'ರಾಹುಲ್ ಗಾಂಧಿ ಅವರಿಗೆ ರಾಜಕೀಯದ ಪೂರ್ಣ ಅರಿವಿಲ್ಲ. ಇನ್ನೊಬ್ಬರು ಕಳುಹಿಸಿದ ಚೀಟಿ ಹಿಡಿದು ಮಾತನಾಡುವುದು ಅವರ ಕೆಲಸ' ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಲೇವಡಿ ಮಾಡಿದ್ದಾರೆ.

Recommended