Skip to playerSkip to main contentSkip to footer
  • 7 years ago
North East directions is house and office is important in Vaastu Shastra. North East states of country Tripura, Meghalaya and Mizoram is also important for country, Prime Minister Narendra Modi.

ಒಂದು ವಿಚಾರವನ್ನು ಇಟ್ಟುಕೊಂಡು ಅದಕ್ಕೆ ಇನ್ನೊಂದು ವಿಚಾರವನ್ನು ಬೆರೆಸುತ್ತಾ ಭಾಷಣ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಪ್ರಧಾನಿ ಮೋದಿ ಈಶಾನ್ಯ ರಾಜ್ಯಗಳ ಗೆಲುವಿಗೆ ವಾಸ್ತು ಟಚ್ ನೀಡಿದ್ದಾರೆ. ಈಶಾನ್ಯ ರಾಜ್ಯಗಳ ಗೆಲುವಿಗೆ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಮಾತನಾಡುತ್ತಿದ್ದ ನರೇಂದ್ರ ಮೋದಿ, ವಾಸ್ತುಶಾಸ್ತ್ರದ ಪ್ರಕಾರ ಈಶಾನ್ಯ ಮೂಲೆ ಹೇಗೆ ಮುಖ್ಯವೋ, ಹಾಗೇ ಭಾರತಕ್ಕೆ ಈಶಾನ್ಯ ರಾಜ್ಯಗಳು ಎಂದಿದ್ದಾರೆ.

Category

🗞
News

Recommended