ನರೇಂದ್ರ ಮೋದಿಯವರ TOP ( Tomato, Onion & Potato ) ಆದ್ಯತೆ ಬಗ್ಗೆ ಕಾಲೆಳೆದ ನಾಯಕರು | Oneindia Kannada
  • 6 years ago
Narendra Modi was in Bengaluru on Feb 4 to talk about BJP Parivarthana Yatra closing ceremony. Modi speeches for almost an hour & he speaks about bringing Karnataka farmers into confidence, Prime Minister Narendra Modi said that farmers producing fruits and vegetables are his Government’s 'TOP' priority. But few political leaders teased Modi's statement. Watch video to know more.


ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕಾಗಿ ಬೆಂಗಳೂರಿಗೆ ನರೇಂದ್ರ ಮೋದಿಯವರು ಬಂದು, ಗಂಟೆಗೂ ಹೆಚ್ಚು ಭಾಷಣ ಮಾಡಿಹೋದ ನಂತರ ಪರ-ವಿರೋಧಿಗಳ ನಡುವೆ ಮಾತಿನ ಚಕಮಕಿ ಹೊತ್ತಿಕೊಂಡು ಧಗಧಗನೆ ಉರಿಯುತ್ತಿದೆ. ಒಂದು ಗಂಟೆಗೂ ಹೆಚ್ಚು ಮಾಡಿದ ಭಾಷಣದಲ್ಲಿ, ಕಾಂಗ್ರೆಸ್ ಸರಕಾರ ರಾಜ್ಯದಿಂದ ಹೊರಹೋಗುವ ಹಾದಿಯಲ್ಲಿದೆ ಎಂದಿದ್ದ ಮೋದಿ, ದೇಶದ ಕೃಷಿಕರಿಗಾಗಿ ಟೊಮೆಟೊ ಈರುಳ್ಳಿ ಆಲೂಗಡ್ಡೆ (TOP - Tomato, Onion, Potato) ಬೆಳೆಯುವ ರೈತರಿಗಾಗಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದಿದ್ದರು.
Recommended