Skip to playerSkip to main contentSkip to footer
  • 8 years ago
How PM Narendra Modi's 7 mistake affect on 2019 LS polls? Here is the list of major mistakes and it's impact to BJP in Loksabha polls 2019.

2014ರ ಲೋಕಸಭೆ ಚುನಾವಣೆಯಲ್ಲಿ 282 ಸ್ಥಾನವನ್ನು ಗಳಿಸಿ, ಇತಿಹಾಸ ಸೃಷ್ಟಿಸಿದ
ಬಿಜೆಪಿಯು ಮೊನ್ನೆ ಮೊನ್ನೆ ಉತ್ತರಪ್ರದೇಶದ ಎರಡು ಲೋಕಸಭಾ ಸ್ಥಾನಗಳನ್ನು ಸೋಲುವ ತನಕ
ಹಲವು ಅನಿರೀಕ್ಷಿತಗಳನ್ನು ನೀಡಿದೆ. 1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯಾದ
ಸಂದರ್ಭದಲ್ಲೂ ಆ ಅನುಕಂಪದ ಅಲೆ ಕಾಂಗ್ರೆಸ್ ಗೆ ಸಹಾಯ ಮಾಡಿ, ಮತ ತರಲಿಲ್ಲ. ಆದರೆ,
ಬಿಜೆಪಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಯಾರೂ ಊಹಿಸದಂತೆ ಪ್ರಚಂಡ ಬಹುಮತ ಪಡೆದು ದಿಲ್ಲಿ
ಗದ್ದುಗೆಗೆ ಏರಿತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಏಳು ತಪ್ಪುಗಳಿಂದ
ಬಿಜೆಪಿ ವರ್ಚಸ್ಸಿಗೆ ಪೆಟ್ಟು ಬಿದ್ದಂತಾಗಿದೆ. ಸದ್ಯದ ಸ್ಥಿತಿ ನೋಡಿದರೆ, ಮುಂದಿನ
ಲೋಕಸಭೆ ಚುನಾವಣೆಗೆ ಬಿಜೆಪಿ ಹೆಚ್ಚೆಂದರೆ 180 ಸ್ಥಾನಗಳನ್ನು ಪಡೆಯುವುದು ಎನಿಸುವಂತಾಗಿದೆ.

Category

🗞
News
Be the first to comment
Add your comment

Recommended