ಆರಂಭವಾದ 2ನೇ ದಿನಕ್ಕೆ ಇಂದಿರಾ ಕ್ಯಾಂಟೀನ್ ಮೇಲೆ ಆರೋಪ | Oneindia Kannada

  • 6 years ago
ಆರಂಭವಾದ 2ನೇ ದಿನಕ್ಕೆ ಇಂದಿರಾ ಕ್ಯಾಂಟೀನ್ ಮೇಲೆ ಆರೋಪ ವ್ಯವಸ್ಥಾಪಕರ ವಿರುದ್ಧ ಇಂದಿರಾ ಕ್ಯಾಂಟೀನ್ ಎದುರು ಪ್ರತಿಭಟನೆ ಅವಧಿಗೂ ಮುನ್ನ ಇಂದಿರಾ ಕ್ಯಾಂಟೀನ್ ನಲ್ಲಿ ತಿಂಡಿ ಮುಕ್ತಾಯ ಕ್ಯಾಂಟೀನ್ ಮುಂದೆ ತಿಂಡಿ ಬೇಕು – ಬೇಕು ಎಂದು ಕೂಗಾಟ ಮೈಸೂರಿನಲ್ಲಿ ನಿನ್ನೆಯಷ್ಟೇ 11 ಇಂದಿರಾ ಕ್ಯಾಂಟಿನ್ ಲೋಕಾರ್ಪಣೆಗೊಳಿಸಿದ ಸಿಎಂ ಆರಂಭದ ದಿನವೇ ಜನರಿಂದ ಪ್ರತಿಭಟನೆ ಬೆಳಗಿನ ತಿಂಡಿ ಇಲ್ಲದೆ ಆಕ್ರೋಶ ಹೊರಹಾಕಿದ ಮೈಸೂರಿಗರು. ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗಿನ ತಿಂಡಿ ಖಾಲಿಯಾಗಿದ್ದಕ್ಕೆ ಜನರ ಆಕ್ರೋಶ. ಇಂದು ಬೆಳಿಗ್ಗೆ 7.30ಕ್ಕೆಲ್ಲಾ ಖಾಲಿಯಾಗಿರುವ ತಿಂಡಿ. ಅರಮನೆ ಸನಿಹದ ಕಾಡಾ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ತಿಂಡಿ ಖಾಲಿ. ಇದರಿಂದ ಆಕ್ರೋಶ ಹೊರಹಾಕಿದ ಕೂಲಿ ಕಾರ್ಮಿಕರು. ಹೊಟ್ಟೆ ಹೊಡೆದುಕೊಂಡು ಹಸಿವು ಸ್ವಾಮಿ ಎಂದು ಘೋಷಣೆ ಕೂಗಿ ಹೊರಹಾಕಿದ ಕೂಲಿ ಕಾರ್ಮಿಕರು.


CM Siddaramaiah Inaugurated Indira canteen in Mysuru and within 48 hours people started protesting infront of it

Recommended