Skip to playerSkip to main contentSkip to footer
  • 7 years ago
Indira canteens of Mysuru city have not clean. As well as did not provide tasty food, hot food properly. Totally we will see Worst condition in canteens.

ಮಾಜಿ ಸಿಎಂ ಸಿದ್ದರಾಮಯ್ಯನವರ ಕನಸಿನ ಕೂಸು ಇಂದಿರಾ ಕ್ಯಾಂಟೀನ್ ಅಧೋಗತಿಗೆ ಸಾಗುತ್ತಿದೆ. ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಕಳೆದ ಜನವರಿ - ಫೆಬ್ರವರಿಯಿಂದ ಈಚೆಗೆ ಏಕಾಏಕಿ 11 ಕ್ಯಾಂಟೀನ್ ಗಳನ್ನು ಆರಂಭಿಸಲಾಗಿತ್ತು. ಆದರೆ ಅದೇ ಈಗ ತಲೆ ನೋವು ತಂದಿಟ್ಟಿದೆ.

Category

🗞
News

Recommended