Skip to playerSkip to main contentSkip to footer
  • 8 years ago
ಬೆಂಗಳೂರಿನಲ್ಲಿ ಅಂಬುಲೆನ್ಸ್ ದುರ್ಬಳಿಕೆ ಮಾಡಿಕೊಂಡಿರು ಪ್ರಕರಣ ಬೆಳಕಿಗೆ ಬಂದಿದೆ..ಹಾಗಿದ್ರೆ ಏನು ಆ ದುರ್ಬಳಿಕೆ ಈ ವೀಡಿಯೋ ನೋಡಿ..

ಅಂಬುಲೆನ್ಸ್ ನಲ್ಲಿ ರೋಗಿ ಇರಲಿಲ್ಲ ಹಾಗಿದ್ರೆ ಇದ್ದವರು ಯಾರು ?

ಸಿಲಿಕಾನ್ ಸಿಟಿಯಲ್ಲಿ ಅಂಬುಲೆನ್ಸ್ ದುರ್ಬಳಿಕೆ

ಖಾಸಗಿ ಅಂಬುಲೆನ್ಸ್ ಚಾಲಕನಿಂದ ಅಂಬುಲೆನ್ಸ್ ದುರ್ಬಳಿಕೆ

ರೋಗಿ ಬದಲು ವಿದ್ಯಾರ್ಥಿಗಳ ಕರೆದೊಯುತ್ತಿರುವ ಅಂಬುಲೆನ್ಸ್

ಟ್ರಾಫಿಕ್ ನಲ್ಲಿ ರೋಗಿ ಇಲ್ಲದಿದ್ದರು ಸೈರನ್ ಹಾಕಿ ಅಂಬುಲೆನ್ಸ್ ಸಂಚಾರ

ಪ್ರತ್ಯಕ್ಷದರ್ಶಿಯಿಂದ ಮೊಬೈಲ್ ನಲ್ಲಿ ಚಿತ್ರಿಕರಣ

ಅಂಬುಲೆನ್ಸ್ ದುರ್ಬಳಿಕೆಯ ಚಿತ್ರಿರಣವನ್ನ ಫೆಸ್ ಬುಕ್ ಅಪಲೋಡ್ ಮಾಡಿದ

Category

🗞
News

Recommended