Skip to playerSkip to main contentSkip to footer
  • 8 years ago
Kannada Actress Mayuri, of 'Krishna Leela' Fame acts in 'Girl Not Seen' English music album.

ನಟಿ ಮಯೂರಿ ಕಿರುತೆರೆಯಿಂದ ಕೆರಿಯರ್ ಶುರು ಮಾಡಿ ನಂತರ 'ಕೃಷ್ಣ ಲೀಲಾ' ಮತ್ತು 'ಇಷ್ಟಕಾಮ್ಯ' ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದರು. ಆದರೆ ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ಮಯೂರಿ ಇಂಗ್ಲೀಷ್ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

Recommended