Skip to playerSkip to main contentSkip to footer
  • 8/3/2017
In a strange way Sandalwood star Sudeep had to face problem due to the ongoing income tax raids on energy minister DK Shivakumar. Because of Kannada Medium Raju Shooting.

ಇಂದು ಬೆಳಿಗ್ಗೆ ಈಗಲ್ ಟನ್ ರೆಸಾರ್ಟ್ ನಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿರುವ 'ಕನ್ನಡ ಮೀಡಿಯಂ ರಾಜು' ಚಿತ್ರದ ಚಿತ್ರೀಕರಣ ನಡೆಯಬೇಕಿತ್ತು.ಕಿಚ್ಚ ಸುದೀಪ್ ಅವರು ಮೊದಲೇ ರೆಸಾರ್ಟ್ ನಲ್ಲಿ ತಂಗಿದ್ದರು. ಆದ್ರೆ, ಚಿತ್ರತಂಡ ತಾಂತ್ರಿಕ ತಂಡದೊಂದಿಗೆ ಬೆಳಿಗ್ಗೆ ಆಗಮಿಸಿತ್ತು. ಆದ್ರೆ, ಸಚಿವ ಡಿಕೆ ಶಿವಕುಮಾರ್ ಅವರ ಮೇಲಿನ ಐಟಿ ದಾಳಿ ಹಿನ್ನೆಲೆ ಚಿತ್ರತಂಡದವರಿಗೆ ಪ್ರವೇಶ ನೀಡಲಿಲ್ಲ.

Category

🗞
News

Recommended