Skip to playerSkip to main contentSkip to footer
  • 8/3/2017
Dr. Vishnuvardhan is treated as God by all his fans. There were, are lot of devotees to Dr, Vishnuvardhan. Check out this photo, you will get to know about Vishnu fans. Dr. Vishnuvardhan's photo was displayed in front of his own home built by a true fan of Dr Vishnuvardhan.

ಅಭಿಮಾನಿಗಳ ಪಾಲಿಗೆ ಡಾ.ವಿಷ್ಣುವರ್ಧನ್ ರವರೇ 'ಆರಾಧ್ಯ ದೈವ'. ದೇವರಿಗಿಂತ ಡಾ.ವಿಷ್ಣುವರ್ಧನ್ ರವರನ್ನೇ ಹೆಚ್ಚಾಗಿ ಪೂಜಿಸುವ ಅಪ್ಪಟ 'ಭಕ್ತರು' ಆಗಲೂ ಇದ್ದರು, ಈಗಲೂ ಇದ್ದಾರೆ. ಈ ಫೋಟೋ ನೋಡಿ, ನಿಮಗೆ ಗೊತ್ತಾಗುತ್ತೆ ವಿಷ್ಣುವಿನ ಮೇಲಿನ ಅಭಿಮಾನ ಎಷ್ಟಿದೆ ಎಂದು.ಡಾ.ವಿಷ್ಣುವರ್ಧನ್ ರವರ ಅಪ್ಪಟ ಅಭಿಮಾನಿಯೊಬ್ಬರು ಕಟ್ಟಿಸಿರುವ ತಮ್ಮ ಸ್ವಂತ ಮನೆಯ ಮುಂಭಾಗದಲ್ಲಿ ಡಾ.ವಿಷ್ಣುವರ್ಧನ್ ರವರ ಚಿತ್ರ ಹಾಕಿ ಅಭಿಮಾನ ಮೆರೆದಿದ್ದಾರೆ.

Category

🗞
News

Recommended