India outclassed West Indies by 105 runs in 2nd One Day International match on June 25th, 2017. Big partnership by Team India's openers Shikhar Dhawan and Ajinya Rahane, Captain Virat Kohli's good innings are the main reasons for India's Big win.
ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ಅಮೋಘ ಜಯ ಸಾಧಿಸಿದೆ ,ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಮಾಡಿದ ತಪ್ಪುಗಳೇನು, ಆ ತಂಡದ ಯಾವ ತಪ್ಪುಗಳು ಭಾರತದ ಗೆಲುವಿಗೆ ಕಾರಣವಾದವು ಎಂಬಿತ್ಯಾದಿ ವಿಚಾರಗಳ ಕುರಿತಂತೆ ಐದು ಅಂಶಗಳನ್ನು ಇಲ್ಲಿ ನೀಡಲಾಗಿದೆ, ಈ ವಿಡಿಯೋ ನೋಡಿ