Skip to playerSkip to main content
  • 9 years ago
There is a big twist in 'Lakshmi Baramma' episode tomorrow (June 8th). Don't miss to watch 'Lakshmi Baramma' in Colors Kannada tomorrow.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ಬಾರಮ್ಮ' ಕೂಡ ಒಂದು. ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ಪ್ರತಿಯೊಬ್ಬ ಪಾತ್ರಧಾರಿಯೂ ಕರ್ನಾಟಕದ ಮೂಲೆ ಮೂಲೆಯಲ್ಲೂ ಜನಪ್ರಿಯ. ಅದರಲ್ಲೂ, ಚಂದು, ಗೊಂಬೆ ಹಾಗೂ ಲಚ್ಚಿ ಯಾರಿಗೂ ಗೊತ್ತಿಲ್ಲ ಎನ್ನುವ ಹಾಗೇ ಇಲ್ಲ.! ಅಷ್ಟರಮಟ್ಟಿಗೆ ಈ ಸೀರಿಯಲ್ ಫೇಮಸ್. ಇಲ್ಲಿಯವರೆಗೂ, 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಒಂದು ದೊಡ್ಡ ಸೀಕ್ರೆಟ್ ಮೇನ್ಟೇನ್ ಮಾಡಲಾಗಿತ್ತು. ಲಚ್ಚಿ ಕೊರಳಿಗೆ ಚಂದು ತಾಳಿ ಕಟ್ಟಿದ್ದರೂ, ಆ ಸತ್ಯ ಚಂದು ಪತ್ನಿ ಗೊಂಬೆಗೆ ತಿಳಿದಿರಲಿಲ್ಲ. ಇಷ್ಟು ದಿನ ಗೊಂಬೆ ಪಾಲಿಗೆ ಗುಟ್ಟಾಗಿ ಉಳಿದಿದ್ದ ಈ ವಿಚಾರ ಈಗ ರಟ್ಟಾಗಲಿದೆ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಗೆ ನಾಳೆ ದೊಡ್ಡ ಟ್ವಿಸ್ಟ್ ಸಿಗಲಿದೆ.
Be the first to comment
Add your comment

Recommended