Skip to playerSkip to main content
  • 8 years ago
South Heroin Shruti Hassan Got Angry About rumour. For more information watch this video

ತುಟಿ ಪ್ಲಾಸ್ಟಿಕ್ ಸರ್ಜರಿ ವಿಚಾರ: ಕಾಮೆಂಟ್ ಗೆ ಶ್ರುತಿ ಹಾಸನ್ ಗರಂ ಯಾಕೆ

ಸದಾ ಸುದ್ದಿಯಲ್ಲಿರುವ ನಟಿ ಶೃತಿ ಹಾಸನ್ ತಮ್ಮ ತುಟಿಯನ್ನು ಪ್ಲಾಸ್ಟಿಕ್ ಸರ್ಜರಿಗೆ ಗುರಿಪಡಿಸಿದ್ದಾರೆಯೇ. ಇಂತಹದ್ದೊಂದು ಚರ್ಚೆ ಚಿತ್ರರಂಗದಲ್ಲಿ ಬಿರುಸಾಗಿ ಸಾಗಿದೆ.

ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯ ಕೇಂದ್ರ ಬಿಂದುವಾಗುತ್ತಿರುವ ಶೃತಿಹಾಸನ್ ಅವರು ಪ್ಲಾಸ್ಟಿಕ್ ಸರ್ಜರಿಗೆ ಗುರಿಯಾಗಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಎಡೆಮಾಡಿಕೊಟ್ಟಿದೆ. ಶೃತಿ ಅವರ ಬಗೆಬಗೆಯ ಫೋಟೋಗಳು ಇದಕ್ಕೆ ಆಹಾರವಾಗಿದೆ. ಶೃತಿಯಲ್ಲಿನ ಬದಲಾವಣೆಯನ್ನು ಗಮನಿಸಿ ಅನೇಕರು ಈ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸಹಜವಾಗಿಯೇ ಗರಂ ಆಗಿರುವ ಶೃತಿ ತಮ್ಮದೇ ದಾಟಿಯಲ್ಲಿ ಉತ್ತರ ನೀಡಿದ್ದಾರೆ. ನನ್ನ ದೇಹ, ನನ್ನ ಮುಖವನ್ನು ನಾನು ಏನೂ ಬೇಕಾದರೂ ಮಾಡಿಕೊಳ್ಳುತ್ತೇನೆ. ಈ ಬಗ್ಗೆ ಬೇರೆಯವರು ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ತಮ್ಮದೇ ದಾಟಿಯಲ್ಲಿ ಕಮೆಂಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ ನನ್ನ ಬಗ್ಗೆ ಯಾರೂ ಏನೇ ಹೇಳಲಿ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಶೃತಿಹಾಸನ್ ಹೇಳಿಕೊಳ್ಳುತ್ತಿದ್ದಾರೆ. ನಾನು ಚಿತ್ರನಟಿ. ನನ್ನ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ನನ್ನ ಕರ್ತವ್ಯ. ತೆರೆಯ ಮೇಲೆ ಸುಂದರಿಯಾಗಿ ಕಾಣಿಸಿಕೊಳ್ಳುವುದಿರಿಂದ ನಾನು ಏನೂ ಬೇಕಾದರೂ ಮಾಡುತ್ತನೆ ಎಂದುವರು ಹೇಳಿದ್ದಾರೆ.

Category

🗞
News
Be the first to comment
Add your comment

Recommended